ಎಲ್ಲದರ ಮೂಲ
- vishwa patha
- Sep 14, 2023
- 1 min read

ಪ್ರೇಮ ಕಾಮದ
ಮೂಲವು ಹಸಿವು!
ಸ್ನೆಹ ಸಂಭಂದಗಳ
ಬಂದವು ಹಸಿವು!
ಧರ್ಮ ಜಾತಿಗಳ
ಭಕ್ತಿಯು ಹಸಿವು!
ಸುಡುಕು ಹುಡುಕಗಳ
ನಿಜಾಯ್ತಿ ಹಸಿವು!
ಕೆಡುಕು ಒಳಿತುಗಳ
ಪಂಚಾಯ್ತಿ ಹಸಿವು!
ಮಿಥ್ಯ ಸತ್ಯಗಳ
ಹುಯ್ದಾಟ ಹಸಿವು!
ದರ್ಪದಾರುಣ್ಯದ
ಹುರುಣ ಹಸಿವು!
ಈ ಹಸಿವೆ,
ಎಲ್ಲ ಬಲದುರ್ಬಲಗಳ ಜಾಲ
ಈ ಹಸಿವೆ
ಎಲ್ಲರೊಳಗಣ ಮೂಲ..!
Comentarios