top of page
Search


ಕೆಂಪು ರಂಗೀಲಾ!
ಕೆಂಪು ರಂಗೀಲಾ! ಬಿಳಿಯಾಗುವುದೆಂದ? ಗನ್ನ ತೊರೆದು ಪೆನ್ನ ತಡುಕುವುದೆಂದ? ಕ್ರಾಂತಿಯಾಗ ಬೇಕೆಂದರ ಬಿಳಿಯದೆ ಆಗಲಿ ಕೆಂಪಿನದು ಬೇಡೆನ್ನುವ ಸಂಪಿರದ ಪೀಳಿಗೆಯ ನೋಡ.!...
vishwa patha
Jan 31, 2024


ಸತ್ಯವೆಂಬ ಅಸತ್ಯ
ಸತ್ಯವೆ ಜೀವನ ಮಾಡಿಕೊಂಡ ಅಪ್ಪನ ಶ್ರದ್ದೆಗಿಂತ, ಆತ ಹಾಕಿದ ಜನಿವಾರವೆ ಮಗನಿಗೆ ಪ್ರಿಯವಾಗುತ್ತಿರುವ ಕಾಲದಲ್ಲಿ ನಿಂತು ಸಮಾನತೆಯ ಹೇಗೆ ಕಾಣಲಿ? ಹಸಿವಿಗಾಗಿ ಹಸುವ ತಿಂದ...
vishwa patha
Dec 2, 2023


ದೇವರಾದ್ಯಲ್ಲೊ ನೀನು ಗಾಂಧಿ ತಾತ
ಗಾಂಧಿ ತಾತ. ಏನೊ ನೀನು ಮನುಸ್ಯ ಅನ್ಕೊಂಡಿದ್ದೆ. ದೇವರು ಅದ್ಯಲ್ಲೊ ಈ ಮಂದಿಗೆ. ಕಛೇರಿಗಳ ಪೋಟವಾಗಿ ನೋಟಿನೊಳಗ ಚಿತ್ರವಾಗಿ ರಸ್ತೆ, ಚೌಕಗಳ ಹೆಸರಾಗಿ ಗುಡಿಯ ಸೇರಿ...
vishwa patha
Oct 4, 2023

ಗಾಂಧಿಯನ್ನು ಪಾಲಿಸ ಬೇಕಿದೆ, ಪೂಜಿಸುವ ಬದಲು!
ಸತ್ತವರನ್ನೊ ದೇವರಾದವರನ್ನೊ ಪೂಜಿಸಿದಂತೆ ಗಾಂಧಿಯನ್ನು ಪೂಜಿಸದೆ ಪಾಲಿಸಬೇಕಿದೆ. ಏಕೆಂದರೆ, ಗಾಂಧಿ ದೇವರಲ್ಲ ಸತ್ತು ಸಮಾಧಿಯನ್ನ ಸೇರಿದವನು ಅಲ್ಲ ಆತನೊಬ್ಬ ಸಂತ. 154...
vishwa patha
Oct 2, 2023


GANDHI
Gandhi, I regret That I cannot see the real you. Yes, I cannot see the real you because your face is covered with Flowers and garlands....
vishwa patha
Oct 2, 2023

ಎಲ್ಲಿದ್ದಾರೆ ಬುದ್ಧ ಬಸವರು?
ದೇವರಿಲ್ಲ ಎಂದ ಬುದ್ಧನ ಗೋರಿಯ ಮೇಲೆ ಅವನ ಮೂರ್ತಿ ಸ್ಥಾಪಿಸಿ ದೀಪ ಹಚ್ಚಿ, ಪ್ರಾರ್ಥನೆಯ ಸಲ್ಲಿಸುತ್ತಿದ್ದೇವೆ. ಎಲ್ಲಿದ್ದಾನೆ ಬುದ್ಧ? ನಮ್ಮ ಕಲ್ಲ ಮೂರ್ತಿಯಲ್ಲೊ?...
vishwa patha
Sep 30, 2023

ಪ್ರವಾಸ
ಪ್ರವಾಸಗಳ ಪ್ರಹಸನದಲ್ಲಿ ಕೂತು ನೋಡುವರೆಷ್ಟೊ ಅಭಿನಯಿಸುವರೆಷ್ಟೊ ದಿಗ್ದರ್ಶನ ಯಾರದ್ದೊ!? ಒಂದಲ್ಲ ಒಂದು ದಿನ ನಾವೆಲ್ಲರು ಹೋಗಲೆ ಬೇಕಾದ ದೂರದ ಊರಿನ ಪ್ರವಾಸವೊಂದಿದೆ....
vishwa patha
Sep 28, 2023

ಹಣದ ಸನ್ನಿ
ಮನುಷ್ಯನನ್ನು ಹಿಂಡಿ ಹಿಪ್ಪೆಮಾಡುತ್ತಿರುವುದು ಮನುಷ್ಯತ್ವವನ್ನ ಹತ್ಯೆ ಮಾಡುತ್ತಿರುವುದು ಸಂಭಂದಗಳಲ್ಲಿ ಸಂಧಿ ಸೃಷ್ಠಿಸುತ್ತಿರುವುದು ಹಣದ ಸನ್ನಿ. ಹಣ, ಕಾಸು, ಪಗಾರ,...
vishwa patha
Sep 27, 2023

ದೀಪಾವಳಿ
ಇದೊಂದು ದಿನ ಚಂದ್ರ ನೀ ಹೀಗೆ ಇರು. ಸೂರ್ಯ ನೀ ನಾಳೆ ಬರದಿರು. ನಾಳೆ ನನ್ನ ಕಂದನಿಗೆ ದೀಪಾವಳಿಯ ಸಡಗರ. ಹೊಸ ಬಟ್ಟೆ, ಪಟಾಕಿ ನೋಡುವ ಆತುರ. ಇದೊಂದು ದಿನ ಚಂದ್ರ ನೀ...
vishwa patha
Sep 27, 2023


ಎದೆಗೆ ಬಿದ್ದ ಅಕ್ಷರ
ಎದೆಗೆ ಬಿದ್ದ ಅಕ್ಷರ ಇಳಿಯ ಬೇಕಿದೆ ಆಳಕೆ ಮೊಳಕೆಯೊಡೆದು ಚಿಗುರಿ ಪೈರಾಗ ಬೇಕಿದೆ ಬದುಕಿಗೆ. ಸೆಟದು ನಿಲ್ಲುವ ಪಂಜಿಗೆ ಉರಿವ ಬಗೆಯ ತೋರಿ ದೀಪದ ಅರಿವ ಬೆಳಕಿನಲ್ಲಿ...
vishwa patha
Sep 15, 2023

ಎಲ್ಲದರ ಮೂಲ
ಪ್ರೇಮ ಕಾಮದ ಮೂಲವು ಹಸಿವು! ಸ್ನೆಹ ಸಂಭಂದಗಳ ಬಂದವು ಹಸಿವು! ಧರ್ಮ ಜಾತಿಗಳ ಭಕ್ತಿಯು ಹಸಿವು! ಸುಡುಕು ಹುಡುಕಗಳ ನಿಜಾಯ್ತಿ ಹಸಿವು! ಕೆಡುಕು ಒಳಿತುಗಳ ಪಂಚಾಯ್ತಿ...
vishwa patha
Sep 14, 2023

ನಾನೇ ಕೊಂದ ಬದುಕು
ಬಿಸಿ ಉಸಿರ ಕದನಕ್ಕೆ ಸದಾ ಸಿದ್ದವಾದ ಜೀವನ ಮಾಗಿದ ಮಾವಿನ ರಸ ಹೀರುವ ದುಂಬಿಗಳ ಕದನ ರಾತ್ರಿ ಪಾಳಿಯ ಮೃದು ಮಲ್ಲಿಗೆಯ ಸೌಂದರ್ಯ ಮದನ ಸವಿದಷ್ಟೂ ರುಚಿಸಿ ಮತ್ತೆ ಬೇಡಿ...
vishwa patha
Sep 14, 2023


ಪರದೆ
ಧರ್ಮದ ನಿಷೆಯಲ್ಲಿ ಮೌಢ್ಯದ ತುಮಲಲ್ಲಿ ದೇಹಕ್ಕೆ ಪರದೆ ಹೊದಿಸಲು ಯಶನಾದೆ ಹೊರತು ನನ್ನೀ ನಿಸ್ಸಂಕೋಚದ ಕಾಮನೆಗಳಿಗಲ್ಲ. ಮನಸ್ಸು! ಹಕ್ಕಿಯಂತೆ ಸ್ವಚಂದ ಹೂವಿನಂತೆ ಮೋಹಕ....
vishwa patha
Sep 8, 2023


ಕಾರ್ಪೊರೇಟ್ ದೇವರು!
ಪುಟ್ಟ ಗುಡಿಯೊಂದರಲ್ಲಿ ಕಂಡಕಂಡ ಭಕ್ತರಿಗೆಲ್ಲ ದರುಶನ ನೀಡುತ್ತಿದ್ದ ದೇವ. ಈಗ ದೊಡ್ಡ ದೇವಸ್ಥಾನ ಒಂದರಲ್ಲಿ ಕುಳಿತಿದ್ದಾನೆ. ರಶೀದಿ ಹಿಡಿದು, ಸರತಿ ಸಾಲಲ್ಲಿ...
vishwa patha
Aug 26, 2023


ನಿಲುವು!
ನಿಂದನೆಗಳು ನಿಲುವಾಗ ಬೇಕು! ನಿಲುವುಗಳು ಬಲವಾಗ ಬೇಕು! ಬಲವು ಹೆಗಲೇರಿ ಜಗವ ಬೆಳಗ ಬೇಕು! ಸ್ಮಶಾನದೊಳಗೆ ವೈರಾಗಿಯಾಗ ಬೇಕು! ಸಂತೆಯೊಳಗೆ ಸಂತನಾಗ ಬೇಕು! ಕ್ರಾಂತಿಯಲಿ...
vishwa patha
Aug 26, 2023


ಶೂದ್ರ
ಬ್ರಾಹ್ಮಣ ಲಿಂಗಾಯತನ ಕಾಮ ತೃಷೆಗೆ ಬಲಿಯಾಗಿ ತೋಟ, ಗದ್ದೆಗಳಲ್ಲಿ ಹೊಲಗೇರಿ ಗುಡಿಸಲಲ್ಲಿ ಮೈಬೆಚ್ಚಗೆ ಮಾಡೊ ಬೆತ್ತಲೆಯ ಆಲಿಂಗನದ ಸರಸದಲಿ ಅವಳು ರತಿ ಸ್ಪರ್ಶಪ್ರಿಯಳಂತೆ,...
vishwa patha
Aug 18, 2023

ಬೂಷ್ಟು ಹಿಡಿದ ಮಾಂಸ
ಸ್ವಾತಂತ್ರ್ಯ ಸಿಕ್ಕ ಎಪ್ಪತ್ತೈದು ವರುಷ ಕಳೆದರೂ,ಕಳಂಕ ತುಂಬಿಕೊಂಡು, ಕೆಸರಿಗೆ ಮುಖವೊಡ್ಡಿ, ಹೇಸಿಗೆ ತಿನ್ನುವ ಪ್ರಾಣಿಗಳ ಜೊತೆ ಹೆಜ್ಜೆ ಹಾಕುತ್ತಾ, ತಾನೂ...
vishwa patha
Aug 17, 2023


ಒಂದಿಷ್ಟು ನೆನಪು ಅವಳಿಗೆ...
ಒಂದಿಷ್ಟು ನೆನಪು ಅವಳಿಗೆ ಬರದ ಹಾಗೆ ದುರುಗುಟ್ಟುತ್ತಾ ನೋಡುತ್ತಿದ್ದಾಳೆ, ಕೋಮಾದ ಸ್ಥಿತಿಯಲಿ. ಮದುವೆಗೆ ಅಪ್ಪ ಕೊಟ್ಟ ಧಾರೆ ಸೀರೆ ಈಗಲೂ ಅವಳ ಕಣ್ಣಂಚಲಿ...
vishwa patha
Aug 15, 2023


ಸ್ವಾತಂತ್ರ್ಯ!
ನನ್ನೊಳಗೊಬ್ಬ ಅಭಿಮಾನದ ಸ್ವಾತಂತ್ರ್ಯನಿದ್ದ, ಈಗವನು, ಆಡಂಬರನಾಗಿದ್ದಾನೆ. ಅನುಕರಣೆಯೂ ಮಾಡುತ್ತಿದ್ದಾನೆ. ಹೋರಾಟಗಳ ರಕ್ತವನು ಭಸಿದು, ರಾಜಕೀಯದ ಪಾಕಶಾಲೆಯಲಿ ಮಳೆಗಾಲದ...
vishwa patha
Aug 15, 2023


ಬೆತ್ತಲ ತೀರ್ಪು....
ಶತಮಾನದ ಕ್ಯಾಲೆಂಡರಿನಲ್ಲಿ ಬರೆದಂತೆ, ಬಟ್ಟೆ ಉಟ್ಟು ತೊಟ್ಟು ನಿನ್ನೆಗಳ ನೂಕಿದ್ದು ಸಾಕು. ಹುಟ್ಟುಡುಗೆಯ ನಾಳೆಗಳಿಗೆ ಸ್ತ್ರೀಕುಲವೇ ಸಿದ್ದವಾದರೆ, ನಿನ್ನ...
vishwa patha
Aug 14, 2023
bottom of page